ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.
ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವರವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?
ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳವಣಿಗೆಯನ್ನು ಪುಟ್ಟಿ ಪ್ರಪಂಚ ದಲ್ಲಿ ಕಾಣಬಹುದು
ಪಾಬ್ಲೊ ನೆರುದಾ ರ ಕವನ .........
ಈ ಸಂಜೆ, ಗಂಟೆ ಗಂಟೆಗೂ ಚಿಗುರುವುದು ಮುಂಚೆ;ಒಂದೊಂದು ಕದಿರು, ಒಂದೊಂದು ನೆರಳು,ಒಂದೊಂದು ಮುಚ್ಚಂಜೆ, ಸೂಸುವುದು ನಮಗೆ ಹೊಸತು;