ಛಂದ ನಿಕಷ : ನಾಗ-ಪಿಂಗಳ
ಛಂದ ನಿಕಷವು ಕನ್ನಡ ಮತ್ತು ಸಂಸ್ಕೃತ ಛಂದಸ್ಸಿನಲ್ಲಿ ಮಟ್ಟುಗಳನ್ನು ಪರಿಶೀಲಿಸಲು ಮತ್ತು ಗುರುತಿಸುವ, ನಾಗವರ್ಮನ ಛಂದೋಂಬುಧಿ ಆಧಾರಿತ, ಆನ್‌ಲೈನ್ ಅಪ್ಲಿಕೇಶನ್ ಆಗಿದೆ. ಇದು.. ನಾಗವರ್ಮ 10 ನೇ ಶತಮಾನದ ಕವಿ, ಬರಹಗಾರ ಮತ್ತು ವೈಯಾಕರಣಿ. ನಾಗವರ್ಮ ನಮೂದಿಸಿದ ಎಲ್ಲಾ ಛಂದಗಳನ್ನು ಈ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಹೆಚ್ಚುವರಿಯಾಗಿ, ಪಿಂಗಲ ಸೂತ್ರದಲ್ಲಿ ಉಲ್ಲೇಖಿಸಲಾದ ಕೆಲವು ಆಯ್ದ ಛಂದಗಳನ್ನು (ಮುಖ್ಯವಾಗಿ, ಸಮ ವೃತ್ತಗಳು) ಸಹ ಅಳವಡಿಸಲಾಗಿದೆ.
